ಫ್ಯಾಕ್ಟರಿ ಡೇಟಾಬೇಸ್
ಟೆಕ್ಸ್‌ಟೈಲ್ ಉದ್ಯಮದಲ್ಲಿ ಉತ್ತಮ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ೫ಗಾ೮ ಯ ಪ್ರಯತ್ನದ ಭಾಗವಾಗಿ, ಕಾಲೇಜ್ ಮತ್ತು ಯೂನಿವರ್ಸಿಟಿ ಲೋಗೋಗಳನ್ನು ಹೊಂದಿದ ಉಡುಪುಗಳನ್ನು ತಯಾರಿಸುವ ಜಗತ್ತಿನ ಗಾರ್ಮೆಂಟ್ ಕಾರ್ಯಾನೆಗಳ ವಿವರಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ. ಇದರಲ್ಲಿ ಕಾರ್ಪಾನೆಯ ಹೆಸರು, ಸ್ಥಳ, ಉತ್ಪಾದಿಸುವ ಉತ್ಪನ್ನದ ವಿವರ ಮತ್ತು ಇತರ ಮಾಹಿತಿಗಳನ್ನು ನೀಡಲಾಗಿದೆ. ಅ ಎಲ್ಲ ವಿವರಗಳನ್ನು ನೀವು ಇಲ್ಲಿ ಕ್ಲಿಕ್ ಮಾಡುವುದರೊಂದಿಗೆ ಪಡೆಯಬಹುದು.
ಈ ಮಾಹಿತಿಯನ್ನು ಉಪಯೋಗಿಸಬೇಕೆಂದರೆ, ನಿಮಗೆ ಕೆಲವು ಇಂಗ್ಲಿಷ್ ಪದಗಳ ಜ್ಞಾನ ಇರುವುದು ಅಗತ್ಯವಾಗಿದೆ.
- ನಿರ್ದಿಷ್ಟ ಯೂನಿವರ್ಸಿಟಿಯ ಉತ್ಪನ್ನವನ್ನು ಉತ್ಪಾದಿಸುವ ಕಾರ್ಪಾನೆಯ ವಿವರವನ್ನು ಹುಡುಕ ಬೇಕೆಂದರೆ ನೀವು. SCHOOL. ಎಂದು ಹೇಳುವ ಮೆನುವಿನಲ್ಲಿ ಆ ಯೂನಿವರ್ಸಿಟಿಯ ಹೆಸರನ್ನು ನಮೂದಿಸಬೇಕು.
- ನಿರ್ದಿಷ್ಟ ಬ್ರಾಂಡ್ ಅನ್ನು ಉತ್ಪಾದಿಸುವ ಕಾರ್ಯಾನೆಯನ್ನು ಹುಡುಕಬೇಕೆಂದರೆ ನೀವು LICENSEE ಎಂದು ಹೇಳುವ ಮೆನು ವಿನಲ್ಲಿ ಆ ಬ್ರಾಂಡ್ ಹೆಸರನ್ನು ನಮೂದಿಸಬೇಕು.
- ನಿರ್ದಿಷ್ಟ. ದೇಶದಲ್ಲಿ ಉತ್ಪಾದಿಸುವ ಉತ್ಪನ್ನಗಳನ್ನು ಹುಡುಕಬೇಕೆಂದರೆ. ನೀವು COUNTRY ಎಂದು ಹೇಳುವ ಮೆನುವಿನಲ್ಲಿ ಆ ದೇಶದ ಹೆಸರನ್ನು ನಮೂದಿಸಬೇಕು.
- ನಿರ್ದಿಷ್ಟ ಕಾರ್ಪಾನೆಯಲ್ಲಿ ತಯಾರಿಸುವ ಉತ್ಪನ್ನವನ್ನು ಹುಡುಕಬೇಕೆಂದರೆ ನೀವು FACTORY ಎಂದು ಹೇಳುವ ಮೆನುವಿನಲ್ಲಿ ಆ ಕಾರ್ಯಾನೆಯ ಹೆಸರನ್ನು ನಮೂದಿಸಬೇಕು.
- ಈ ಮೇಲೆ ಹೇಳಿರುವ ಅಂಶಗಳನ್ನು ಸಂಯೋಜನೆ ಮಾಡಿಯೂ ಕೂಡಾ ನೀವು ಮಾಹಿತಿಗಳನ್ನು ಹುಡುಕಬಹುದು.
ನೀವು ಈ ಮಾಹಿತಿಗಳನ್ನು ನಮೂದಿಸಿದ ನ೦ತರ ಈ ಕೆಳಗಿನಿಂತೆ ನಿಮಗೆ ಫಲಿತಾಂಶ ಕಾಣುತ್ತದೆ.
- ನಿರ್ದಿಷ್ಟ ಶಾಲೆಗಾಗಿ ಉತ್ಪಾದಿಸುವ ಕಾರ್ಯಾನೆಗಳ ಪಟ್ಟಿಯನ್ನು ಮಾತ್ರ ನೋಡಲು GROUP BY ಮೇಲೆ ಕ್ಲಿಕ್ ಮಾಡಿ, ನಂತರ SCHOOL. ಅನ್ನು ಸೆಲೆಕ್ಟ್ ಮಾಡಿ.
- ನಿರ್ದಿಷ್ಟ ದೇಶಕ್ಕಾಗಿ ಉತ್ಪಾದಿಸುವ ಕಾರ್ಯಾನೆಗಳ ಪಟ್ಟಿಯನ್ನು ಮಾತ್ರ ನೋಡಲು GROUP BY ಮೇಲೆ ಕ್ಲಿಕ್ ಮಾಡಿ, ನಂತರ COUNTRY ಅನ್ನು ಸೆಲೆಕ್ಟ್ ಮಾಡಿ.
- ನಿರ್ದಿಷ್ಟ ಬ್ರಾಂಡ್ಗಾಗಿ ಉತ್ಪಾದಿಸುವ ಕಾರ್ಯಾನೆಗಳ ಪಟ್ಟಿಯನ್ನು ಮಾತ್ರ ನೋಡಲು GROUP BY ಮೇಲೆ ಕ್ಲಿಕ್ ಮಾಡಿ, ನಂತರ LICENSEE ಅನ್ನು ಸೆಲೆಕ್ಟ್ ಮಾಡಿ.